Republic Day 10 Lines in Kannada for Class 1 to 10

Republic Day 10 Lines in Kannada

ಭಾರತದ ಗಣರಾಜ್ಯೋತ್ಸವವು ನಮ್ಮ ದೇಶದ ಅತ್ಯಂತ ಮಹತ್ವದ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಜನವರಿ 26ರಂದು ಈ ದಿನವನ್ನು ದೇಶದಾದ್ಯಂತ ಗಣರಾಜ್ಯೋತ್ಸವ ಎಂದು ಹೆಮ್ಮೆಯಿಂದ ಆಚರಿಸಿಕೊಳ್ಳುತ್ತೇವೆ. ಇ ದಿನ ಶಾಲಾ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಕುರಿತು 10 ಸಾಲುಗಳನ್ನು ಕನ್ನಡದಲ್ಲಿ ಬರೆಯುವುದು ಸಾಮಾನ್ಯವಾದ ಮತ್ತು ಅಗತ್ಯವಾದ ಪಠ್ಯ ಚಟುವಟಿಕೆಗಳಲ್ಲಿ ಒಂದಾಗಿದೆ. ನಾವು ಈ ಲೇಖನದಲ್ಲಿ Class 1 ರಿಂದ Class 10 ವರೆಗೆ, ವಿದ್ಯಾರ್ಥಿಗಳ ವಯಸ್ಸು ಮತ್ತು ಅವರು ಅರ್ಥಮಾಡಿಕೊಳ್ಳುವ ಸಾಮರ್ಥ್ಯಕ್ಕೆ ತಕ್ಕಂತೆ ಗಣರಾಜ್ಯೋತ್ಸವ 10 ಸಾಲುಗಳನ್ನು … Read more