ಪುಟ್ಟ ಮಕ್ಕಳ ಗಣರಾಜ್ಯೋತ್ಸವ ಭಾಷಣ 2026

ಪುಟ್ಟ ಮಕ್ಕಳ ಗಣರಾಜ್ಯೋತ್ಸವ ಭಾಷಣ 2026: ಶಾಲಾ ವೇದಿಕೆಗಳಲ್ಲಿ ದೇಶಭಕ್ತಿಯ ಬೀಜ ಬಿತ್ತುವ ಅತ್ಯಂತ ಮಹತ್ವದ ಕ್ಷಣವಾಗಿರುತ್ತದೆ. ಚಿಕ್ಕ ಮಕ್ಕಳು ಸರಳ ಪದಗಳಲ್ಲಿ ಮಾತನಾಡಿದರೂ, ಅವರ ಮಾತುಗಳಲ್ಲಿ ದೊಡ್ಡ ಅರ್ಥ ಅಡಗಿರುತ್ತದೆ. ಕೆಳಗೆ ಪೂರ್ತಿ ಭಾಷಣ ಇದೆ ನೋಡಿ. ಮಾನ್ಯ ಮುಖ್ಯ ಅತಿಥಿಗಳೇ,ಗೌರವಾನ್ವಿತ ಶಿಕ್ಷಕರೇ,ನನ್ನ ಪ್ರೀತಿಯ ಸ್ನೇಹಿತರೇ, ನಮಸ್ಕಾರ. ನನ್ನ ಹೆಸರು __________.ನಾನು __________ ಶಾಲೆಯ ವಿದ್ಯಾರ್ಥಿ / ವಿದ್ಯಾರ್ಥಿನಿ. ಇಂದು ನಾವು ಭಾರತದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.ಜನವರಿ 26 ನಮ್ಮ ದೇಶಕ್ಕೆ ಬಹಳ ಮಹತ್ವದ ದಿನ.ಈ ದಿನ … Read more