ಪುಟ್ಟ ಮಕ್ಕಳ ಗಣರಾಜ್ಯೋತ್ಸವ ಭಾಷಣ 2026: ಶಾಲಾ ವೇದಿಕೆಗಳಲ್ಲಿ ದೇಶಭಕ್ತಿಯ ಬೀಜ ಬಿತ್ತುವ ಅತ್ಯಂತ ಮಹತ್ವದ ಕ್ಷಣವಾಗಿರುತ್ತದೆ. ಚಿಕ್ಕ ಮಕ್ಕಳು ಸರಳ ಪದಗಳಲ್ಲಿ ಮಾತನಾಡಿದರೂ, ಅವರ ಮಾತುಗಳಲ್ಲಿ ದೊಡ್ಡ ಅರ್ಥ ಅಡಗಿರುತ್ತದೆ. ಕೆಳಗೆ ಪೂರ್ತಿ ಭಾಷಣ ಇದೆ ನೋಡಿ.
ಮಾನ್ಯ ಮುಖ್ಯ ಅತಿಥಿಗಳೇ,
ಗೌರವಾನ್ವಿತ ಶಿಕ್ಷಕರೇ,
ನನ್ನ ಪ್ರೀತಿಯ ಸ್ನೇಹಿತರೇ,
ನಮಸ್ಕಾರ.
ನನ್ನ ಹೆಸರು __________.
ನಾನು __________ ಶಾಲೆಯ ವಿದ್ಯಾರ್ಥಿ / ವಿದ್ಯಾರ್ಥಿನಿ.
ಇಂದು ನಾವು ಭಾರತದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.
ಜನವರಿ 26 ನಮ್ಮ ದೇಶಕ್ಕೆ ಬಹಳ ಮಹತ್ವದ ದಿನ.
ಈ ದಿನ ಭಾರತಕ್ಕೆ ಸಂವಿಧಾನ ಬಂದಿತು.
ನಮ್ಮ ರಾಷ್ಟ್ರಧ್ವಜದ ಮೂರು ಬಣ್ಣಗಳು
ಧೈರ್ಯ, ಶಾಂತಿ ಮತ್ತು ಸಮೃದ್ಧಿಯನ್ನು ಸೂಚಿಸುತ್ತವೆ.
ನಾವು ಮಕ್ಕಳು ಚೆನ್ನಾಗಿ ಓದುತ್ತೇವೆ.
ದೇಶವನ್ನು ಪ್ರೀತಿಸುತ್ತೇವೆ.
ಎಲ್ಲರನ್ನೂ ಸ್ನೇಹಿತರಂತೆ ನೋಡುತ್ತೇವೆ.
ಜೈ ಹಿಂದ್!
ವಂದೇ ಮಾತರಂ! 🇮🇳
ಗಣರಾಜ್ಯೋತ್ಸವ ಭಾಷಣ ಕನ್ನಡ 2026: ಇನ್ನೂ ಚಿಕ್ಕ ಮಕ್ಕಳಿಗೆ (ನರ್ಸರಿ)

ನಮಸ್ಕಾರ ಶಿಕ್ಷಕರೇ, ಸ್ನೇಹಿತರೇ,
ಇಂದು ಗಣರಾಜ್ಯೋತ್ಸವ.
ನಾನು ಭಾರತವನ್ನು ಪ್ರೀತಿಸುತ್ತೇನೆ.
ನಮ್ಮ ಧ್ವಜ ತುಂಬಾ ಸುಂದರ.
ನಾನು ಒಳ್ಳೆಯ ಮಗು ಆಗುತ್ತೇನೆ.
ನನ್ನ ದೇಶವನ್ನು ಹೆಮ್ಮೆಪಡಿಸುತ್ತೇನೆ.
ಜೈ ಹಿಂದ್! 🇮🇳
ಗಣರಾಜ್ಯೋತ್ಸವ ಪರೇಡ್ ನ ಅದ್ಭುತ್ ದೃಶ್ಯಗಳನ್ನು ಕೆಳಗೆ ಕ್ಲಿಕ್ ಮಾಡಿ ನೋಡಿ.
ಇಂತಹ ನಿಖರ ಹಾಗೂ ವಿಶ್ವಾಸರ್ಹ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಗ್ರೂಪ್ ಲಿಂಕ್ ಅನ್ನು ಕ್ಲಿಕ್ ಮಾಡಿ ನಮ್ಮನ್ನು ಜಾಯಿನ್ ಆಗಿ.
ಧನ್ಯವಾದಗಳು.
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ | ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್‌ಸೈಟ್ | Click Here |
1 thought on “ಪುಟ್ಟ ಮಕ್ಕಳ ಗಣರಾಜ್ಯೋತ್ಸವ ಭಾಷಣ 2026”