NIMHANS Group B & C Recruitment 2026 ಅಡಿಯಲ್ಲಿ National Institute of Mental Health and Neuro Sciences (NIMHANS), ಬೆಂಗಳೂರು ಸಂಸ್ಥೆ 52 Group B ಮತ್ತು Group C ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.
ಅರ್ಹ ಅಭ್ಯರ್ಥಿಗಳು 03 ಫೆಬ್ರವರಿ 2026 ರಿಂದ 04 ಮಾರ್ಚ್ 2026 (4:30 PM) ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ವಿವಿಧ ತಾಂತ್ರಿಕ, ಆಡಳಿತ ಮತ್ತು ಸಹಾಯಕ ಹುದ್ದೆಗಳನ್ನು ಒಳಗೊಂಡಿದ್ದು, SSLC, Diploma, Graduate, Master’s Degree ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.
NIMHANS Recruitment 2026 – ಮುಖ್ಯ ವಿವರಗಳು
| ವಿವರ | ಮಾಹಿತಿ |
|---|---|
| ಸಂಸ್ಥೆ | National Institute of Mental Health and Neuro Sciences (NIMHANS) |
| ಸಂಸ್ಥೆಯ ಪ್ರಕಾರ | Institute of National Importance, Bengaluru |
| ಅಧಿಸೂಚನೆ ಸಂಖ್ಯೆ | NIMH/Rect/Group B&C/ADVT-3/2025-26 |
| ಒಟ್ಟು ಹುದ್ದೆಗಳು | 52 |
| ಹುದ್ದೆಗಳ ವರ್ಗ | Group B & Group C |
| ಅರ್ಜಿ ಆರಂಭ | 03/02/2026 |
| ಕೊನೆಯ ದಿನಾಂಕ | 04/03/2026 – 4:30 PM |
| ವೇತನ ಮಟ್ಟ | Level 1 ರಿಂದ Level 6 |
| ಅರ್ಜಿ ವಿಧಾನ | ಆನ್ಲೈನ್ |
| ಅಧಿಕೃತ ವೆಬ್ಸೈಟ್ | https://www.nimhans.ac.in/ |
NIMHANS Vacancy 2026 – ಹುದ್ದೆಗಳ ವಿವರ
| ಹುದ್ದೆ | ಹುದ್ದೆಗಳ ಸಂಖ್ಯೆ | ವರ್ಗ |
|---|---|---|
| Senior Scientific Assistant (Human Genetics) | 01 | B |
| EEG Technician | 03 | B |
| Library Assistant | 03 | B |
| Artist | 01 | C |
| Photographer | 02 | C |
| Stenographer Grade-II | 09 | C |
| Assistant Instructor (Panchakarma) | 04 | C |
| Medical Records Technician | 03 | C |
| Junior Secretarial Assistant | 22 | C |
| Hospital Assistant (Panchakarma) | 02 | C |
| Barber | 02 | C |
| ಒಟ್ಟು | 52 |
ಶೈಕ್ಷಣಿಕ ಅರ್ಹತೆ – Eligibility Criteria
Senior Scientific Assistant
- Life Science ನಲ್ಲಿ Master’s Degree
EEG Technician
- Diploma in Clinical Neuro Physiology ಅಥವಾ
- B.Sc (Physics / Electronics / Computer)
Library Assistant
- Library & Information Science ನಲ್ಲಿ Master’s Degree
Artist
- SSLC
- Diploma in Arts
Photographer
- SSLC
- Diploma in Photography / Cinematography
Stenographer Grade-II
- Graduate
- Dictation: 80 WPM
- Transcription: English 50 mins / Hindi 65 mins
Assistant Instructor (Panchakarma)
- SSLC + 1 Year Certificate in Panchakarma
Medical Records Technician
- Bachelor’s Degree
- Medical Records Training
Junior Secretarial Assistant
- Bachelor’s Degree
- 6 Months Computer Course
Hospital Assistant (Panchakarma)
- SSLC / 10th Pass
Barber
- SSLC Pass
ವಯೋಮಿತಿ – Age Limit (04-03-2026 ರಂತೆ)
| ಹುದ್ದೆ | ಗರಿಷ್ಠ ವಯಸ್ಸು |
|---|---|
| Senior Scientific Assistant | 35 ವರ್ಷ |
| EEG Technician / Library Assistant | 30 ವರ್ಷ |
| ಎಲ್ಲಾ Group C ಹುದ್ದೆಗಳು | 27 ವರ್ಷ |
ವಯೋಮಿತಿ ರಿಯಾಯಿತಿ
| ವರ್ಗ | ರಿಯಾಯಿತಿ |
|---|---|
| SC / ST | 5 ವರ್ಷ |
| OBC | 3 ವರ್ಷ |
| PwBD | 10 ವರ್ಷ |
| PwBD + SC/ST | 15 ವರ್ಷ |
| Ex-Servicemen | ನಿಯಮಾನುಸಾರ |
ಅರ್ಜಿ ಶುಲ್ಕ – Application Fee
| ವರ್ಗ | Group B | Group C |
|---|---|---|
| UR / OBC / EWS | ₹1,180 | ₹885 |
| SC / ST | ₹885 | ₹590 |
| PwBD (40%+) | ಶುಲ್ಕ ವಿನಾಯಿತಿ | ಶುಲ್ಕ ವಿನಾಯಿತಿ |
ಒಮ್ಮೆ ನೀವು ಪಾವತಿಸಿದ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ.
ಆಯ್ಕೆ ಪ್ರಕ್ರಿಯೆ – Selection Process
Stage-I: MCQ Test
- 100 ಅಂಕ
- ಅವಧಿ: 90 ನಿಮಿಷ
- Negative Marking: 0.25
- ಅರ್ಹತಾ ಅಂಕ:
- UR/EWS: 40%
- OBC: 35%
- SC/ST/PwBD: 30%
Stage-II
- Skill Test ಮತ್ತು/ಅಥವಾ Document Verification
ಅಂತಿಮ ಆಯ್ಕೆ
- Stage-I + Stage-II ಒಟ್ಟು ಅಂಕಗಳ ಆಧಾರದಲ್ಲಿ Merit List
ಮುಖ್ಯ ದಿನಾಂಕಗಳು – Important Dates
| ಕಾರ್ಯಕ್ರಮ | ದಿನಾಂಕ |
|---|---|
| ಅಧಿಸೂಚನೆ ಬಿಡುಗಡೆ | 03 Feb 2026 |
| ಅರ್ಜಿ ಆರಂಭ | 03 Feb 2026 |
| ಕೊನೆಯ ದಿನಾಂಕ | 04 Mar 2026 (4:30 PM) |
| Admit Card | March–April 2026 |
| ಪರೀಕ್ಷೆ | April / May 2026 |
| ಫಲಿತಾಂಶ | May 2026 |
| Document Verification | June 2026 |
NIMHANS Recruitment 2026 – ಅರ್ಜಿ ಸಲ್ಲಿಸುವ ವಿಧಾನ
- https://www.nimhans.ac.in/ ಗೆ ಭೇಟಿ ನೀಡಿ ಇಲ್ಲವಾದರೆ ಕೆಳಗೆ ಡೈರೆಕ್ಟ್ ಅಪ್ಲೈ ಲಿಂಕ್ ಕೊಟ್ಟಿದ್ದೀನಿ ಕ್ಲಿಕ್ ಮಾಡಿ.
- Recruitment → Job Openings ತೆರೆಯಿರಿ.
- ಹೆಸರು, ಇಮೇಲ್, ಮೊಬೈಲ್ ಬಳಸಿ ರಿಜಿಸ್ಟರ್ ಮಾಡಿಕೊಳ್ಳಿ.
- ಸಂಪೂರ್ಣ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನಂತರ ಆನ್ಲೈನ್ ಮೂಲಕ ಶುಲ್ಕ ಪಾವತಿಸಿ.
- ಅರ್ಜಿಯನ್ನು submit ಮಾಡಿ ಆಮೇಲೆ ಪ್ರಿಂಟ್ಔಟ್ ತೆಗೆದುಕೊಳ್ಳಿ.
ಅರ್ಜಿ ಸಲ್ಲಿಸಿದ ನಂತರ ಯಾವುದೇ ರೀತಿಯ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ.
NIMHANS ನಲ್ಲಿ ಕೆಲಸ ಮಾಡುವ ಮಹತ್ವ
NIMHANS ನಲ್ಲಿ ಉದ್ಯೋಗ ಪಡೆಯುವುದು ಕೇವಲ ಸರ್ಕಾರಿ ಕೆಲಸವಲ್ಲ —
ಇದು ಭಾರತದ ಪ್ರಮುಖ ಮಾನಸಿಕ ಆರೋಗ್ಯ ಮತ್ತು ನ್ಯೂರೋ ಸೈನ್ಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಅವಕಾಶ.
ಆರೋಗ್ಯ, ಸಂಶೋಧನೆ ಅಥವಾ ಆಡಳಿತ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ, ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.
ನಮ್ಮ ಸಲಹೆ
NIMHANS Group B & C Recruitment 2026 ವಿವಿಧ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ.
ಈ ನೇಮಕಾತಿಗೆ ತಾವು ಅರ್ಹರಿದ್ದರೆ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಒಂದು ಉತ್ತಮ ನಿರ್ಧಾರ.
ಧನ್ಯವಾದಗಳು.
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ | ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ನಮ್ಮ ವೆಬ್ಸೈಟ್ | Click Here |
1 thought on “NIMHANS Group B & C Recruitment 2026 – 52 ಹುದ್ದೆಗಳಿಗೆ ಆನ್ಲೈನ್ ಅರ್ಜಿ”