ದೇಶ ಸೇವೆ ಮಾಡುವ ಕನಸು ಕಂಡಿರುವ ಯುವಕರಿಗೆ ದೊಡ್ಡ ಸುದ್ದಿ. Indian Army 2026-27 ರ Agniveer Recruitment ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೇಶದಾದ್ಯಂತ 25,000ಕ್ಕೂ ಹೆಚ್ಚು ಹುದ್ದೆಗಳಿಗಾಗಿ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
- ನೋಂದಣಿ ಆರಂಭ: ಫೆಬ್ರವರಿ 13, 2026
- ಕೊನೆಯ ದಿನಾಂಕ: ಏಪ್ರಿಲ್ 1, 2026
- ಅಧಿಕೃತ ವೆಬ್ಸೈಟ್: Join Indian Army (joinindianarmy.nic.in)
ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
ಯಾವ ಹುದ್ದೆಗಳಿಗೆ ನೇಮಕಾತಿ?
Indian Army Agniveer Recruitment 2026 ಅಡಿಯಲ್ಲಿ ವಿವಿಧ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ:
- Agniveer (General Duty – GD)
- Agniveer (Technical)
- Agniveer (Clerk / Storekeeper Technical)
- Agniveer (Tradesman)
- Soldier Pharma
- Soldier Technical Nursing Assistant
- Women Military Police
ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಹತೆ ಮತ್ತು ಪರೀಕ್ಷಾ ಮಾದರಿ ಇದೆ. ಅಭ್ಯರ್ಥಿಗಳು ಅರ್ಜಿ ಹಾಕುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಬೇಕು.
ಇದನ್ನೂ ಓದಿ: ಸಿದ್ದರಾಮಯ್ಯನವರ 17ನೇ ಬಜೆಟ್: ಯುವಜನ ಮತ್ತು ವಿದ್ಯಾರ್ಥಿಗಳಿಗೆ ದೊಡ್ಡ ಘೋಷಣೆ ನಿರೀಕ್ಷೆ
Agniveer Salary 2026 – ತಿಂಗಳಿಗೆ ಎಷ್ಟು ಸಂಬಳ ಸಿಗುತ್ತದೆ?
ಅಗ್ನಿವೀರರಿಗೆ ವಿಶೇಷ ವೇತನ ರಚನೆ ಅನ್ವಯಿಸುತ್ತದೆ.
- ಮೊದಲ ವರ್ಷ: ₹30,000
- ಪ್ರತಿ ವರ್ಷ ₹5,000 ಹೆಚ್ಚಳ
- ನಾಲ್ಕನೇ ವರ್ಷ: ₹40,000
30% ಮೊತ್ತವನ್ನು Corpus Fundಗೆ ನೀಡಲಾಗುತ್ತದೆ. ಅದೇ ಮೊತ್ತವನ್ನು Government of India ಮ್ಯಾಚ್ ಮಾಡುತ್ತದೆ.
ಕೈ ಗೆ ಸಿಗುವ ಸಂಬಳ ಎಷ್ಟು?
- ಮೊದಲ ವರ್ಷ: ಸುಮಾರು ₹21,000
- ನಾಲ್ಕನೇ ವರ್ಷ: ಸುಮಾರು ₹28,000
ಸೇವಾ ಅವಧಿ ಪೂರ್ಣಗೊಂಡ ನಂತರ Corpus Fund ಮೊತ್ತವನ್ನು ಒಟ್ಟಾಗಿ ನೀಡಲಾಗುತ್ತದೆ.
ಇದನ್ನೂ ಓದಿ: Voter List 2002 Karnataka PDF Download
ಆಯ್ಕೆ ಪ್ರಕ್ರಿಯೆ – 3 ಹಂತಗಳಲ್ಲಿ
Computer-Based Test (CBT)
Common Entrance Exam (CEE) ಆನ್ಲೈನ್ ಮೂಲಕ ನಡೆಯುತ್ತದೆ.
GD ಹುದ್ದೆ:
- 50 ಪ್ರಶ್ನೆಗಳು
- 100 ಅಂಕಗಳು
Technical / Clerk ಹುದ್ದೆಗಳು:
- 50 ಪ್ರಶ್ನೆಗಳು
- 200 ಅಂಕಗಳು
ವಿಷಯಗಳು:
General Knowledge, General Science, Maths, Logical Reasoning, Physics, Chemistry, Computer Science, General English (ಹುದ್ದೆಯ ಪ್ರಕಾರ).
Recruitment Rally
CBT ಪಾಸಾದ ಅಭ್ಯರ್ಥಿಗಳು Rallyಗೆ ಹಾಜರಾಗಬೇಕು.
- 1.6 ಕಿಮೀ ಓಟ
- Pull-ups
- 9 ಅಡಿ ಗದ್ದೆ ದಾಟುವುದು
- Zig-zag balance
- Physical Measurement
ನಿಯಮಿತ ಅಭ್ಯಾಸ ಇಲ್ಲದೆ ಈ ಹಂತ ಕಷ್ಟವಾಗಬಹುದು.
Document Verification & Medical
- ಮೂಲ ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಅಭ್ಯರ್ಥಿಗಳು ಆರೋಗ್ಯದ ದೃಷ್ಟಿಯಿಂದ ಸೇನೆ ಮಾನದಂಡಗಳನ್ನು ಪೂರೈಸಬೇಕು.
ಏಕೆ ಈ ನೇಮಕಾತಿ ಟ್ರೆಂಡಿಂಗ್ ನಲ್ಲಿ ಇದೆ?
25,000ಕ್ಕೂ ಹೆಚ್ಚು ಹುದ್ದೆಗಳು ಒಂದೇ ಬಾರಿ ಭರ್ತಿಯಾಗುತ್ತಿರುವುದು ದೊಡ್ಡ ಅವಕಾಶ.
- ಗೌರವಯುತ ವೃತ್ತಿ
- ಶಿಸ್ತುಬದ್ಧ ಜೀವನ
- ಆರ್ಥಿಕ ಭದ್ರತೆ
- ಭವಿಷ್ಯದ ಅವಕಾಶಗಳು
ನಾಲ್ಕು ವರ್ಷಗಳ ಸೇವೆಯ ನಂತರ 25% ಅಭ್ಯರ್ಥಿಗಳಿಗೆ ಶಾಶ್ವತ ಅವಕಾಶ ಸಿಗುತ್ತದೆ.
ಇದನ್ನೂ ಓದಿ: RTE Karnataka 2026-27
ಅರ್ಜಿ ಹಾಕುವುದು ಹೇಗೆ?
- joinindianarmy.nic.in ಗೆ ಭೇಟಿ ನೀಡಿ
- ನೋಂದಣಿ ಮಾಡಿ
- ವಿವರಗಳನ್ನು ನಮೂದಿಸಿ
- ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ದೃಢೀಕರಣವನ್ನು ಡೌನ್ಲೋಡ್ ಮಾಡಿ
ಕೊನೆಯ ದಿನದವರೆಗೆ ಕಾಯಬೇಡಿ ಬೇಗನೆ ಅರ್ಜಿಸಲ್ಲಿಸಿ
ನಮ್ಮ ಸಲಹೆ
Indian Army Agniveer Recruitment 2026 ಯುವಕರಿಗೆ ಸುವರ್ಣಾವಕಾಶ. ಫೆಬ್ರವರಿ 13ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಏಪ್ರಿಲ್ 1 ಕೊನೆಯ ದಿನಾಂಕವಾಗಿದೆ.
ಸೇನೆ ಸೇರೋದು ಕೆಲಸವಲ್ಲ. ಅದು ರಾಷ್ಟ್ರ ಸೇವೆ.
ಇಂದೇ ಅರ್ಜಿ ಹಾಕಿ. ನಿಮ್ಮ ಕನಸಿಗೆ ಮೊದಲ ಹೆಜ್ಜೆ ಇಡಿ.
ಧನ್ಯವಾದಗಳು.
2 thoughts on “Indian Army Agniveer Recruitment 2026: 25,000ಕ್ಕೂ ಹೆಚ್ಚು ಹುದ್ದೆಗಳು – ಫೆಬ್ರವರಿ 13ರಿಂದ ಅರ್ಜಿ ಆರಂಭ, ಏಪ್ರಿಲ್ 1 ಕೊನೆಯ ದಿನ!”