Indian Army Agniveer Recruitment 2026: 25,000ಕ್ಕೂ ಹೆಚ್ಚು ಹುದ್ದೆಗಳು – ಫೆಬ್ರವರಿ 13ರಿಂದ ಅರ್ಜಿ ಆರಂಭ, ಏಪ್ರಿಲ್ 1 ಕೊನೆಯ ದಿನ!

ದೇಶ ಸೇವೆ ಮಾಡುವ ಕನಸು ಕಂಡಿರುವ ಯುವಕರಿಗೆ ದೊಡ್ಡ ಸುದ್ದಿ. Indian Army 2026-27 ರ Agniveer Recruitment ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೇಶದಾದ್ಯಂತ 25,000ಕ್ಕೂ ಹೆಚ್ಚು ಹುದ್ದೆಗಳಿಗಾಗಿ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.

  • ನೋಂದಣಿ ಆರಂಭ: ಫೆಬ್ರವರಿ 13, 2026
  • ಕೊನೆಯ ದಿನಾಂಕ: ಏಪ್ರಿಲ್ 1, 2026
  • ಅಧಿಕೃತ ವೆಬ್‌ಸೈಟ್: Join Indian Army (joinindianarmy.nic.in)

ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಯಾವ ಹುದ್ದೆಗಳಿಗೆ ನೇಮಕಾತಿ?

Indian Army Agniveer Recruitment 2026 ಅಡಿಯಲ್ಲಿ ವಿವಿಧ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ:

  • Agniveer (General Duty – GD)
  • Agniveer (Technical)
  • Agniveer (Clerk / Storekeeper Technical)
  • Agniveer (Tradesman)
  • Soldier Pharma
  • Soldier Technical Nursing Assistant
  • Women Military Police

ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಹತೆ ಮತ್ತು ಪರೀಕ್ಷಾ ಮಾದರಿ ಇದೆ. ಅಭ್ಯರ್ಥಿಗಳು ಅರ್ಜಿ ಹಾಕುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಬೇಕು.

ಇದನ್ನೂ ಓದಿ: ಸಿದ್ದರಾಮಯ್ಯನವರ 17ನೇ ಬಜೆಟ್: ಯುವಜನ ಮತ್ತು ವಿದ್ಯಾರ್ಥಿಗಳಿಗೆ ದೊಡ್ಡ ಘೋಷಣೆ ನಿರೀಕ್ಷೆ

Agniveer Salary 2026 – ತಿಂಗಳಿಗೆ ಎಷ್ಟು ಸಂಬಳ ಸಿಗುತ್ತದೆ?

ಅಗ್ನಿವೀರರಿಗೆ ವಿಶೇಷ ವೇತನ ರಚನೆ ಅನ್ವಯಿಸುತ್ತದೆ.

  • ಮೊದಲ ವರ್ಷ: ₹30,000
  • ಪ್ರತಿ ವರ್ಷ ₹5,000 ಹೆಚ್ಚಳ
  • ನಾಲ್ಕನೇ ವರ್ಷ: ₹40,000

30% ಮೊತ್ತವನ್ನು Corpus Fundಗೆ ನೀಡಲಾಗುತ್ತದೆ. ಅದೇ ಮೊತ್ತವನ್ನು Government of India ಮ್ಯಾಚ್ ಮಾಡುತ್ತದೆ.

ಕೈ ಗೆ ಸಿಗುವ ಸಂಬಳ ಎಷ್ಟು?

  • ಮೊದಲ ವರ್ಷ: ಸುಮಾರು ₹21,000
  • ನಾಲ್ಕನೇ ವರ್ಷ: ಸುಮಾರು ₹28,000

ಸೇವಾ ಅವಧಿ ಪೂರ್ಣಗೊಂಡ ನಂತರ Corpus Fund ಮೊತ್ತವನ್ನು ಒಟ್ಟಾಗಿ ನೀಡಲಾಗುತ್ತದೆ.

ಇದನ್ನೂ ಓದಿ: Voter List 2002 Karnataka PDF Download

ಆಯ್ಕೆ ಪ್ರಕ್ರಿಯೆ – 3 ಹಂತಗಳಲ್ಲಿ

Computer-Based Test (CBT)

Common Entrance Exam (CEE) ಆನ್‌ಲೈನ್ ಮೂಲಕ ನಡೆಯುತ್ತದೆ.

GD ಹುದ್ದೆ:

  • 50 ಪ್ರಶ್ನೆಗಳು
  • 100 ಅಂಕಗಳು

Technical / Clerk ಹುದ್ದೆಗಳು:

  • 50 ಪ್ರಶ್ನೆಗಳು
  • 200 ಅಂಕಗಳು

ವಿಷಯಗಳು:
General Knowledge, General Science, Maths, Logical Reasoning, Physics, Chemistry, Computer Science, General English (ಹುದ್ದೆಯ ಪ್ರಕಾರ).

Recruitment Rally

CBT ಪಾಸಾದ ಅಭ್ಯರ್ಥಿಗಳು Rallyಗೆ ಹಾಜರಾಗಬೇಕು.

  • 1.6 ಕಿಮೀ ಓಟ
  • Pull-ups
  • 9 ಅಡಿ ಗದ್ದೆ ದಾಟುವುದು
  • Zig-zag balance
  • Physical Measurement

ನಿಯಮಿತ ಅಭ್ಯಾಸ ಇಲ್ಲದೆ ಈ ಹಂತ ಕಷ್ಟವಾಗಬಹುದು.

Document Verification & Medical

  • ಮೂಲ ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಅಭ್ಯರ್ಥಿಗಳು ಆರೋಗ್ಯದ ದೃಷ್ಟಿಯಿಂದ ಸೇನೆ ಮಾನದಂಡಗಳನ್ನು ಪೂರೈಸಬೇಕು.

ಏಕೆ ಈ ನೇಮಕಾತಿ ಟ್ರೆಂಡಿಂಗ್ ನಲ್ಲಿ ಇದೆ?

25,000ಕ್ಕೂ ಹೆಚ್ಚು ಹುದ್ದೆಗಳು ಒಂದೇ ಬಾರಿ ಭರ್ತಿಯಾಗುತ್ತಿರುವುದು ದೊಡ್ಡ ಅವಕಾಶ.

  • ಗೌರವಯುತ ವೃತ್ತಿ
  • ಶಿಸ್ತುಬದ್ಧ ಜೀವನ
  • ಆರ್ಥಿಕ ಭದ್ರತೆ
  • ಭವಿಷ್ಯದ ಅವಕಾಶಗಳು

ನಾಲ್ಕು ವರ್ಷಗಳ ಸೇವೆಯ ನಂತರ 25% ಅಭ್ಯರ್ಥಿಗಳಿಗೆ ಶಾಶ್ವತ ಅವಕಾಶ ಸಿಗುತ್ತದೆ.

ಇದನ್ನೂ ಓದಿ: RTE Karnataka 2026-27

ಅರ್ಜಿ ಹಾಕುವುದು ಹೇಗೆ?

  1. joinindianarmy.nic.in ಗೆ ಭೇಟಿ ನೀಡಿ
  2. ನೋಂದಣಿ ಮಾಡಿ
  3. ವಿವರಗಳನ್ನು ನಮೂದಿಸಿ
  4. ದಾಖಲೆಗಳನ್ನು ಅಪ್‌ಲೋಡ್ ಮಾಡಿ
  5. ಅರ್ಜಿ ದೃಢೀಕರಣವನ್ನು ಡೌನ್‌ಲೋಡ್ ಮಾಡಿ

ಕೊನೆಯ ದಿನದವರೆಗೆ ಕಾಯಬೇಡಿ ಬೇಗನೆ ಅರ್ಜಿಸಲ್ಲಿಸಿ

ನಮ್ಮ ಸಲಹೆ

Indian Army Agniveer Recruitment 2026 ಯುವಕರಿಗೆ ಸುವರ್ಣಾವಕಾಶ. ಫೆಬ್ರವರಿ 13ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಏಪ್ರಿಲ್ 1 ಕೊನೆಯ ದಿನಾಂಕವಾಗಿದೆ.

ಸೇನೆ ಸೇರೋದು ಕೆಲಸವಲ್ಲ. ಅದು ರಾಷ್ಟ್ರ ಸೇವೆ.

ಇಂದೇ ಅರ್ಜಿ ಹಾಕಿ. ನಿಮ್ಮ ಕನಸಿಗೆ ಮೊದಲ ಹೆಜ್ಜೆ ಇಡಿ.

ಧನ್ಯವಾದಗಳು.

2 thoughts on “Indian Army Agniveer Recruitment 2026: 25,000ಕ್ಕೂ ಹೆಚ್ಚು ಹುದ್ದೆಗಳು – ಫೆಬ್ರವರಿ 13ರಿಂದ ಅರ್ಜಿ ಆರಂಭ, ಏಪ್ರಿಲ್ 1 ಕೊನೆಯ ದಿನ!”

Leave a Comment