NIMHANS Group B & C Recruitment 2026 – 52 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ

NIMHANS Group B & C Recruitment 2026 ಅಡಿಯಲ್ಲಿ National Institute of Mental Health and Neuro Sciences (NIMHANS), ಬೆಂಗಳೂರು ಸಂಸ್ಥೆ 52 Group B ಮತ್ತು Group C ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.

ಅರ್ಹ ಅಭ್ಯರ್ಥಿಗಳು 03 ಫೆಬ್ರವರಿ 2026 ರಿಂದ 04 ಮಾರ್ಚ್ 2026 (4:30 PM) ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ವಿವಿಧ ತಾಂತ್ರಿಕ, ಆಡಳಿತ ಮತ್ತು ಸಹಾಯಕ ಹುದ್ದೆಗಳನ್ನು ಒಳಗೊಂಡಿದ್ದು, SSLC, Diploma, Graduate, Master’s Degree ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.

NIMHANS Recruitment 2026 – ಮುಖ್ಯ ವಿವರಗಳು

ವಿವರಮಾಹಿತಿ
ಸಂಸ್ಥೆNational Institute of Mental Health and Neuro Sciences (NIMHANS)
ಸಂಸ್ಥೆಯ ಪ್ರಕಾರInstitute of National Importance, Bengaluru
ಅಧಿಸೂಚನೆ ಸಂಖ್ಯೆNIMH/Rect/Group B&C/ADVT-3/2025-26
ಒಟ್ಟು ಹುದ್ದೆಗಳು52
ಹುದ್ದೆಗಳ ವರ್ಗGroup B & Group C
ಅರ್ಜಿ ಆರಂಭ03/02/2026
ಕೊನೆಯ ದಿನಾಂಕ04/03/2026 – 4:30 PM
ವೇತನ ಮಟ್ಟLevel 1 ರಿಂದ Level 6
ಅರ್ಜಿ ವಿಧಾನಆನ್‌ಲೈನ್
ಅಧಿಕೃತ ವೆಬ್‌ಸೈಟ್https://www.nimhans.ac.in/

NIMHANS Vacancy 2026 – ಹುದ್ದೆಗಳ ವಿವರ

ಹುದ್ದೆಹುದ್ದೆಗಳ ಸಂಖ್ಯೆವರ್ಗ
Senior Scientific Assistant (Human Genetics)01B
EEG Technician03B
Library Assistant03B
Artist01C
Photographer02C
Stenographer Grade-II09C
Assistant Instructor (Panchakarma)04C
Medical Records Technician03C
Junior Secretarial Assistant22C
Hospital Assistant (Panchakarma)02C
Barber02C
ಒಟ್ಟು52

ಶೈಕ್ಷಣಿಕ ಅರ್ಹತೆ – Eligibility Criteria

Senior Scientific Assistant

  • Life Science ನಲ್ಲಿ Master’s Degree

EEG Technician

  • Diploma in Clinical Neuro Physiology ಅಥವಾ
  • B.Sc (Physics / Electronics / Computer)

Library Assistant

  • Library & Information Science ನಲ್ಲಿ Master’s Degree

Artist

  • SSLC
  • Diploma in Arts

Photographer

  • SSLC
  • Diploma in Photography / Cinematography

Stenographer Grade-II

  • Graduate
  • Dictation: 80 WPM
  • Transcription: English 50 mins / Hindi 65 mins

Assistant Instructor (Panchakarma)

  • SSLC + 1 Year Certificate in Panchakarma

Medical Records Technician

  • Bachelor’s Degree
  • Medical Records Training

Junior Secretarial Assistant

  • Bachelor’s Degree
  • 6 Months Computer Course

Hospital Assistant (Panchakarma)

  • SSLC / 10th Pass

Barber

  • SSLC Pass

ವಯೋಮಿತಿ – Age Limit (04-03-2026 ರಂತೆ)

ಹುದ್ದೆಗರಿಷ್ಠ ವಯಸ್ಸು
Senior Scientific Assistant35 ವರ್ಷ
EEG Technician / Library Assistant30 ವರ್ಷ
ಎಲ್ಲಾ Group C ಹುದ್ದೆಗಳು27 ವರ್ಷ

ವಯೋಮಿತಿ ರಿಯಾಯಿತಿ

ವರ್ಗರಿಯಾಯಿತಿ
SC / ST5 ವರ್ಷ
OBC3 ವರ್ಷ
PwBD10 ವರ್ಷ
PwBD + SC/ST15 ವರ್ಷ
Ex-Servicemenನಿಯಮಾನುಸಾರ

ಅರ್ಜಿ ಶುಲ್ಕ – Application Fee

ವರ್ಗGroup BGroup C
UR / OBC / EWS₹1,180₹885
SC / ST₹885₹590
PwBD (40%+)ಶುಲ್ಕ ವಿನಾಯಿತಿಶುಲ್ಕ ವಿನಾಯಿತಿ

ಒಮ್ಮೆ ನೀವು ಪಾವತಿಸಿದ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ.

ಆಯ್ಕೆ ಪ್ರಕ್ರಿಯೆ – Selection Process

Stage-I: MCQ Test

  • 100 ಅಂಕ
  • ಅವಧಿ: 90 ನಿಮಿಷ
  • Negative Marking: 0.25
  • ಅರ್ಹತಾ ಅಂಕ:
    • UR/EWS: 40%
    • OBC: 35%
    • SC/ST/PwBD: 30%

Stage-II

  • Skill Test ಮತ್ತು/ಅಥವಾ Document Verification

ಅಂತಿಮ ಆಯ್ಕೆ

  • Stage-I + Stage-II ಒಟ್ಟು ಅಂಕಗಳ ಆಧಾರದಲ್ಲಿ Merit List

ಮುಖ್ಯ ದಿನಾಂಕಗಳು – Important Dates

ಕಾರ್ಯಕ್ರಮದಿನಾಂಕ
ಅಧಿಸೂಚನೆ ಬಿಡುಗಡೆ03 Feb 2026
ಅರ್ಜಿ ಆರಂಭ03 Feb 2026
ಕೊನೆಯ ದಿನಾಂಕ04 Mar 2026 (4:30 PM)
Admit CardMarch–April 2026
ಪರೀಕ್ಷೆApril / May 2026
ಫಲಿತಾಂಶMay 2026
Document VerificationJune 2026

NIMHANS Recruitment 2026 – ಅರ್ಜಿ ಸಲ್ಲಿಸುವ ವಿಧಾನ

  1. https://www.nimhans.ac.in/ ಗೆ ಭೇಟಿ ನೀಡಿ ಇಲ್ಲವಾದರೆ ಕೆಳಗೆ ಡೈರೆಕ್ಟ್ ಅಪ್ಲೈ ಲಿಂಕ್ ಕೊಟ್ಟಿದ್ದೀನಿ ಕ್ಲಿಕ್ ಮಾಡಿ.
  2. Recruitment → Job Openings ತೆರೆಯಿರಿ.
  3. ಹೆಸರು, ಇಮೇಲ್, ಮೊಬೈಲ್ ಬಳಸಿ ರಿಜಿಸ್ಟರ್ ಮಾಡಿಕೊಳ್ಳಿ.
  4. ಸಂಪೂರ್ಣ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ.
  5. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  6. ನಂತರ ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ.
  7. ಅರ್ಜಿಯನ್ನು submit ಮಾಡಿ ಆಮೇಲೆ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಅರ್ಜಿ ಸಲ್ಲಿಸಿದ ನಂತರ ಯಾವುದೇ ರೀತಿಯ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ.

NIMHANS ನಲ್ಲಿ ಕೆಲಸ ಮಾಡುವ ಮಹತ್ವ

NIMHANS ನಲ್ಲಿ ಉದ್ಯೋಗ ಪಡೆಯುವುದು ಕೇವಲ ಸರ್ಕಾರಿ ಕೆಲಸವಲ್ಲ
ಇದು ಭಾರತದ ಪ್ರಮುಖ ಮಾನಸಿಕ ಆರೋಗ್ಯ ಮತ್ತು ನ್ಯೂರೋ ಸೈನ್ಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಅವಕಾಶ.

ಆರೋಗ್ಯ, ಸಂಶೋಧನೆ ಅಥವಾ ಆಡಳಿತ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ, ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

ನಮ್ಮ ಸಲಹೆ

NIMHANS Group B & C Recruitment 2026 ವಿವಿಧ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ.
ಈ ನೇಮಕಾತಿಗೆ ತಾವು ಅರ್ಹರಿದ್ದರೆ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಒಂದು ಉತ್ತಮ ನಿರ್ಧಾರ.

ಧನ್ಯವಾದಗಳು.

ವಾಟ್ಸಾಪ್‌ ಗ್ರೂಪ್ ಇಲ್ಲಿ ಕ್ಲಿಕ್‌ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್‌ ಮಾಡಿ
ನಮ್ಮ ವೆಬ್‌ಸೈಟ್ Click Here

1 thought on “NIMHANS Group B & C Recruitment 2026 – 52 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ”

Leave a Comment