January 31, 2026

By Abhishek  J A

ಪೋಸ್ಟ್ ಆಫೀಸ್‌ನಲ್ಲಿ ಬೃಹತ್ ನೇಮಕಾತಿ 2026

ಪರೀಕ್ಷೆ ಇಲ್ಲ • ನೇರ ನೇಮಕಾತಿ

28,740 ಒಟ್ಟು ಹುದ್ದೆಗಳು

✔ GDS • BPM • ABPM ✔ ಕರ್ನಾಟಕದಲ್ಲಿ 1,023 ಹುದ್ದೆಗಳು ✔ ಮೆರಿಟ್ ಆಧಾರಿತ ಆಯ್ಕೆ

ಯಾರು ಅರ್ಜಿ ಸಲ್ಲಿಸಬಹುದು?

✔ SSLC (10ನೇ ತರಗತಿ) ಪಾಸ್ ✔ ವಯಸ್ಸು: 18–40 ವರ್ಷ ✔ ಕನ್ನಡ ಭಾಷೆ ಕಡ್ಡಾಯ

ಪ್ರಮುಖ ದಿನಾಂಕಗಳು

ಅರ್ಜಿ ಆರಂಭ: 31 ಜನವರಿ 2026  ಕೊನೆಯ ದಿನಾಂಕ: 14 ಫೆಬ್ರವರಿ 2026 ಮೆರಿಟ್ ಲಿಸ್ಟ್: 28 ಫೆಬ್ರವರಿ 2026 (ಅಂದಾಜು)

ವೇತನ & ಸೌಲಭ್ಯಗಳು

✔ BPM: ₹12,000 – ₹29,380 ✔ ABPM/GDS: ₹10,000 – ₹24,470 ✔ ಭದ್ರ ಸರ್ಕಾರಿ ಉದ್ಯೋಗ ✔ ಕಡಿಮೆ ಕೆಲಸದ ಒತ್ತಡ

ಈಗಲೇ ಅರ್ಜಿ ಸಲ್ಲಿಸಿ

ಹುದ್ದೆಗಳು ಸೀಮಿತ — ಈಗಲೇ ಅಪ್ಲೈ ಮಾಡಿ

ಸಂಪೂರ್ಣ ಮಾಹಿತಿ ನಮ್ಮ ವೆಬ್‌ಸೈಟ್‌ನಲ್ಲಿ