ಗಣರಾಜ್ಯೋತ್ಸವ ಪೆರೇಡ್  ದೆಹಲಿಯ ರಾಜಪಥದ ಮನಮೋಹಕ ದೃಶ್ಯಗಳು

Abhishek J A

image source: AI

ಗಣರಾಜ್ಯೋತ್ಸವ ಪೆರೇಡ್ ಎಂದರೆ ನಮ್ಮ ಸಂವಿಧಾನಕ್ಕೆ ಗೌರವ ಸಲ್ಲಿಸುವ ಭಾರತದ ಪ್ರಮುಖ   ರಾಷ್ಟ್ರೀಯ ಕಾರ್ಯಕ್ರಮ.

ಇದು ಪ್ರತಿವರ್ಷ ಜನವರಿ 26 ರಂದು ದೆಹಲಿಯಲ್ಲಿ ನಡೆಯುತ್ತದೆ.

image source: AI

ಕರ್ತವ್ಯ ಪಥ (ಹಳೆಯ ರಾಜಪಥ), ನವದೆಹಲಿ

ಇಲ್ಲಿ ಭಾರತದ ಶಕ್ತಿ, ಸಂಸ್ಕೃತಿ ಮತ್ತು ಶೌರ್ಯ ಒಟ್ಟಿಗೆ ಪ್ರದರ್ಶನವಾಗುತ್ತದೆ.

ಪೆರೇಡ್ ನಡೆಯುವ ಸ್ಥಳ

image source: AI

ಪ್ರತಿ ರಾಜ್ಯದ ಝಾಂಕಿ ಅದರ  ಸಂಸ್ಕೃತಿ, ಪರಂಪರೆ,  ಸಾಧನೆಗಳನ್ನು ಪರಿಚಯಿಸುತ್ತದೆ.  ಕರ್ನಾಟಕದ ಝಾಂಕಿ ಎಂದಿಗೂ ವಿಶೇಷ ಆಕರ್ಷಣೆ!

ರಾಜ್ಯಗಳ ಝಾಂಕಿ

image source: AI

ಭಾರತೀಯ ಭೂಸೇನೆ ನೌಕಾಪಡೆ ವಾಯುಪಡೆ ಮೂರು ಸೇನಾಪಡೆಯ ಶಿಸ್ತಿನ ಪೆರೇಡ್ ನೋಡಿದರೆ ರೋಮಾಂಚನ ಖಚಿತ!

image source: AI

ವಾಯುಪಡೆಯ ಫ್ಲೈ ಪಾಸ್ಟ್ ಆಕಾಶದಲ್ಲಿ ತ್ರಿವರ್ಣ ಧೂಮಪಥ ಈ ದೃಶ್ಯ ನೋಡಿದರೆ ಹೃದಯದಲ್ಲಿ ದೇಶಭಕ್ತಿ ತುಂಬುತ್ತದೆ.

image source: AI

👉 ಇನ್ನಷ್ಟು ಕನ್ನಡ ಸುದ್ದಿ ಮತ್ತು ವೆಬ್ ಸ್ಟೋರಿಗಳಿಗಾಗಿ   👉 yuvakannada.org ಅನ್ನು ಫಾಲೋ ಮಾಡಿ